ಡಿವ್ಎಕ್ಸ್ ಎಂಬುದು , .(ಡಿವ್ಎಕ್ಸ್, ಸಂಘಟಿತ ಸಂಸ್ಥೆ)(ಹಿಂದೆ , . ) ತಯಾರಿಸುವ ಉತ್ಪನ್ನಗಳ ಬ್ರ್ಯಾಂಡ್ ನ ಹೆಸರಾಗಿದೆ. ಡಿವ್ಎಕ್ಸ್ ಕೊಡೆಕ್ ಅನ್ನು ಒಳಗೊಂಡಂತೆ ; ಇದು ಬಹಳ ಉದ್ದವಾಗಿರುವ ವಿಡಿಯೋದ ಒಂದು ಭಾಗವನ್ನು ಸಣ್ಣ ಗಾತ್ರಕ್ಕೆ ಸಂಕುಚಿತ ಗೊಳಿಸುವ ಹಾಗು ತುಲನಾತ್ಮಕವಾಗಿ ಅತ್ಯಂತ ಸ್ಪಷ್ಟವಾಗಿ ಕಾಣಿಸುವಂತಹ ಗುಣಮಟ್ಟವನ್ನು ಹೊಂದಿರುವ ಸಾಮರ್ಥ್ಯದಿಂದ ಇದು ಜನಪ್ರಿಯವಾಗಿದೆ. ಎರಡು ಡಿವ್ಎಕ್ಸ್ ಕೊಡೆಕ್ ಗಳಿವೆ; ಮಾಮೂಲಿನ -4 ಭಾಗ 2 ಡಿವ್ಎಕ್ಸ್ ಕೊಡೆಕ್ ಮತ್ತು .264/-4 ಡಿವ್ಎಕ್ಸ್ ಪ್ಲಸ್ ಕೊಡೆಕ್. ಇದೂ ಕೂಡ ಅನೇಕ ಕೊಡೆಕ್ ಗಳಲ್ಲಿ ಒಂದಾಗಿದ್ದು, ಸಾಮಾನ್ಯವಾಗಿ "ರಿಪಿಂಗ್" ಗೆ ಸಂಬಂಧಿಸಿದೆ. ಇದರ ಮೂಲಕ ಆಡಿಯೋ ಮತ್ತು ವಿಡಿಯೋ ಮಲ್ಟಿಮೀಡಿಯವನ್ನು ಹಾರ್ಡ್ ಡಿಸ್ಕ್ ಗೆ ಕಳುಹಿಸಲಾಗುವುದು ಹಾಗು ಸಂಕೇತಾಂತರಿಸ(ಟ್ರಾನ್ಸ್ ಕೋಡೆಡ) ಲಾಗುವುದು. == ಇತಿಹಾಸ == "ಡಿವ್ಎಕ್ಸ್"() ಬ್ರಾಂಡ್, "ಡಿವ್ಎಕ್ಸ್" (ಡಿಜಿಟಲ್ ವಿಡಿಯೋ ಎಕ್ಸ್ ಪ್ರೆಸ್) ಗಿಂತ ಭಿನ್ನವಾಗಿದೆ. ಇದು ವಿಶೇಷ ಡಿಸ್ಕ್ ಗಳನ್ನು , ಪ್ಲೇಯರ್ ಗಳನ್ನು ಒಳಗೊಂಡಿರುವ ವಿಡಿಯೋ ರೆಂಟಲ್ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವಂತೆ ಸರ್ಕಿಟ್ ಸಿಟಿಯ ಹಿಂದಿನ .. ವ್ಯಾಪಾರಿಯು ಮಾಡಿದ ಪ್ರಯತ್ನವಾಗಿದೆ. ಮೊದಲಿನ " ;-)" (ಡಿವ್ಎಕ್ಸ್;-)) ಕೊಡೆಕ್ ನಲ್ಲಿದ್ದ ಕಣ್ಣುಮಿಟುಕಿಸುವ ಎಮೊಟಿಕಾನ್ನ ಹೆಸರು ವ್ಯಂಗ್ಯವಾಗಿ ವಿಫಲ ಡಿವ್ಎಕ್ಸ್ ವ್ಯವಸ್ಥೆಯನ್ನು ಸೂಚಿಸುತ್ತದೆ. ಡಿವ್ಎಕ್ಸ್ ಕಂಪನಿ ನಂತರ ಪಾಪ್ಯೂಲರ್ ಡಿವ್ಎಕ್ಸ್ ;-) ಕೊಡೆಕ್ ನ ಹೆಸರನ್ನು ತೆಗೆದುಕೊಂಡಿತು. (ಇದು ಅವರು ಸೃಷ್ಟಿಸಿರುವುದಲ್ಲ),ಸ್ಮೈಲಿಯನ್ನು ತೆಗೆದುಹಾಕಿ ಡಿವ್ಎಕ್ಸ್ ನ ಮೊದಲನೆಯ ಆವೃತ್ತಿಯಾದ ಡಿವ್ಎಕ್ಸ್ 4.0 ಅನ್ನು ಬಿಡುಗಡೆ ಮಾಡಲಾಯಿತು. (ಗಮನಹರಿಸಿ ;-) (ಡಿವ್ಎಕ್ಸ್ ;-)) ಮತ್ತು ಡಿವ್ಎಕ್ಸ್ ಎರಡು ವಿಭಿನ್ನ ಉತ್ಪನ್ನಗಳಾಗಿವೆ.ಅಲ್ಲದೇ ಬೇರೆ ಬೇರೆ ವ್ಯಕ್ತಿಗಳಿಂದ ರಚಿಸಲ್ಪಟ್ಟಿವೆ; ;-) (ಡಿವ್ಎಕ್ಸ್ ;-)), ಡಿವ್ಎಕ್ಸ್ ನ ಹಳೆಯ ಆವೃತ್ತಿಯಲ್ಲ). (ಡಿವ್ಎಕ್ಸ್) ನ ಹೆಸರು ಅದರ ವ್ಯಾಪಾರ ಮುದ್ರೆಯಾಗಿದೆ. ಇದನ್ನು - ಎಂದು ಉಚ್ಛರಿಸಲಾಗುತ್ತದೆ. === ಆರಂಭಿಕ ವೃತ್ತಿಜೀವನ === ;-) (ಡಿವ್ಎಕ್ಸ್ ;-)) ( ಡಿವ್ಎಕ್ಸ್ ಅಲ್ಲ) ನ 3.11 ಆಲ್ಫ ಮತ್ತು ನಂತರದ 3. ಆವೃತ್ತಿಗಳು (ವಿಂಡೋಸ್ ) ಮೀಡಿಯ ಟೂಲ್ಸ್ 4 ಕೊಡೆಕ್ಸ್ ನಿಂದ (ಮೈಕ್ರೋಸಾಫ್ಟ್) -4 ಆವೃತ್ತಿ 3 ವಿಡಿಯೋ ಕೊಡೆಕ್ ನ ( -4 ಭಾಗ 3 ಎಂದು ತಪ್ಪುತಿಳಿದು ಕೊಳ್ಳಬೇಡಿ) ಹ್ಯಾಕ್ಡ್ (ಅಕ್ರಮ) ಆವೃತ್ತಿಯನ್ನು ಸೂಚಿಸುತ್ತದೆ. ವಾಸ್ತವವಾಗಿ -4 ನ ಅನುವರ್ತನ ಶೀಲವಲ್ಲದ ವಿಡಿಯೋ ಕೊಡೆಕ್ ಅನ್ನು , 1998ರ ಹೊತ್ತಿಗೆ ಫ್ರೆಂಚ್ ಹ್ಯಾಕರ್ ಜೆರೋಮ್ ರೋಟ (ಗೇಜ್ ಎಂದು ಸಹ ಕರೆಯಲಾಗುತ್ತದೆ) ಎಂಬುವವನು ಮಾಂಟ್ ಪಿಲ್ಲರ್ ನಲ್ಲಿ ಕಂಡುಹಿಡಿದನು. (ಮೈಕ್ರೋಸಾಫ್ಟ್ ಕೊಡೆಕ್) ಮೂಲತಃ ASFಫೈಲ್ ನಲ್ಲಿ ಇಡಲು ಸಾಧ್ಯವಾಗುವ ಸಂಕುಚಿತ ಜೌಟ್ ಪುಟ್(ಮಾಹಿತಿ) ನ ಅಗತ್ಯ ಹೊಂದಿರುತ್ತದೆ . ಇದು ಇತರ ಕಂಟೇನರ್ಸ್(ಧಾರಕ)ಗಳಿಗೆ ಎಡೆಮಾಡಿಕೊಡಲು ಬದಲಾಗುತ್ತದೆ.ಉದಾಹರಣೆಗೆ; ಆಡಿಯೋ ವಿಡಿಯೋ ಇಂಟರ್ ಲೀವ್ (). ಅವನು ವಿಂಡೋಸ್ ಮೀಡಿಯ ಪ್ಲೇಯರ್ ನಲ್ಲಿ ಎನ್ ಕೋಡ್ (ಸಂಕೇತ ಬಾಷೆಯಲ್ಲಿ) ಮಾಡಿ ಇಟ್ಟಿದ್ದಂತಹ ಆತನ ವಿಡಿಯೋ ಪೊರ್ಟ್ ಫೋಲಿಯೊ (ಚಿತ್ರಣ) ಹಾಗು ರೆಸ್ಯೂಮ್(ವ್ಯಕ್ತಿ ಪರಿಚಯ ಪತ್ರ) ಅನ್ನು ವಿಂಡೋಸ್ ಮೀಡಿಯ ಪ್ಲೇಯರ್ ನ ಹೊಸ ಆವೃತ್ತಿ ಪ್ಲೇ ಮಾಡದ ಕಾರಣ ರೋಟಾ (ಮೈಕ್ರೋಸಾಫ್ಟ್ ಕೊಡೆಕ್) ಅನ್ನು ಹ್ಯಾಕ್ (ಅಕ್ರಮವಾಗಿ ಪಡೆದ) ಮಾಡಿದ. ಅವನ ಪೊರ್ಟ್ ಫೋಲಿಯೊವನ್ನು ರೀ ಎನ್ ಕೋಡ್ ಮಾಡುವ ಬದಲು ರೋಟಾ ಮತ್ತು ಜರ್ಮನ್ ಹ್ಯಾಕರ್ ಮ್ಯಾಕ್ಸ್ ಮೊರೀಸ್ "ಒಂದು ವಾರದ ಕಾಲವನ್ನು ತೆಗೆದುಕೊಳ್ಳುವ" ಕೊಡೆಕ್ ನ ರಿವರ್ಸ್ ಎಂಜಿನಿಯರ್ ಪ್ರಕ್ರಿಯೆಯನ್ನು ಮಾಡಲು ನಿರ್ಧರಿಸಿದರು . === ನಂತರದ ಕೆಲಸಗಳು === 2000 ದ ಮೊದಲಿಗೆ , ಜೋರ್ಡನ್ ಗ್ರೀನ್ ಹಾಲ್ ಎಂಬಾತ ರೋಟಾನನ್ನು ಸ್ಕ್ರ್ಯಾಚ್ ನಿಂದ -4 ಕೊಡೆಕ್ ಅನ್ನು ಅಭಿವೃದ್ಧಿ ಪಡಿಸುವ ಕಂಪನಿಯನ್ನು (ಮೂಲತಃ , .ಎಂದು ಕರೆಯಲಾಗುತ್ತದೆ, ಡಿವ್ಎಕ್ಸ್, . 2005ರಲ್ಲಿ ಮರು ಹೆಸರನ್ನು ಇಡಲಾಯಿತು) ರಚಿಸಲು ತೆಗೆದುಕೊಂಡನು.ಅದು ಈಗಲೂ - -4 3ನೇ ಆವೃತ್ತಿಯ ಫಾರ್ಮೆಟ್ (ಕ್ರಮವ್ಯವಸ್ಥೆ)ನ ಜೊತೆಯಲ್ಲಿ ಹೊಂದಿಕೊಂಡಿಲ್ಲ . "" (ಒಪನ್ ಡಿವ್ಎಕ್ಸ್ ) ಕೊಡೆಕ್ ಮತ್ತು ಸೋರ್ಸ್(ಮೂಲ) ಕೋಡ್ ಅನ್ನು 2001 ರ ಜನವರಿ 15 ರಂದು ಬಿಡುಗಡೆ ಮಾಡಿದಾಗ ಈ ಪ್ರಯತ್ನಗಳು ಮೊದಲನೆ ಬಾರಿಗೆ ಫಲಿತಾಂಶವನ್ನು ನೀಡಿದವು. ಅನ್ನು . ನ ಪ್ರಜೆಕ್ಟ್ ಮಯೊ ವೆಬ್ ಸೈಟ್ ನಲ್ಲಿ ಒಪನ್ -ಸೋರ್ಸ್ ಯೋಜನೆ(ಪ್ರಾಜೆಕ್ಟ್ ) ಯಾಗಿ ಪ್ರಾರಂಭಿಸಲಾಯಿತು. ( "ಮಯೊ ನೈಸೆಯಿಂದ ಈ ಹೆಸರು ಬಂದಿದೆ", ಏಕೆಂದರೆ ರೋಟಾ ನ ಪ್ರಕಾರ , ಡಿವ್ಎಕ್ಸ್ ಮತ್ತು ಮಯೊನೈಸೆ ಎರಡೂ "ಫ್ರೆಂಚ್ ಆಗಿದ್ದು ಮಾಡಲು ತುಂಬ ಕಷ್ಟವಾಗಿವೆ." ). ಕಂಪನಿಯ ಒಳಗಿನ ಅಭಿವರ್ಧಕರು(ಡೆವಲಪರ್ಸ್ ) ಮತ್ತು ಹೊರಗಿನ ಕೆಲವು ಅಭಿವರ್ಧಕರು ಮುಂದಿನ ಕೆಲವು ತಿಂಗಳುಗಳ ವರೆಗೆ ಯೋಜನೆಯ ಮೇಲೆ ಒಟ್ಟಿಗೆ ಕೆಲಸ ಮಾಡಿದರು, ಆದರೆ ಯೋಜನೆ ಮುಂದುವರೆಯದೆ ನಿಂತಲ್ಲೇ ನಿಂತಿತ್ತು. 2001ರ ಮೊದಲಿಗೆ , ಡಿವ್ಎಕ್ಸ್ ನ ಉದ್ಯೋಗಿ "ಸ್ಪಾರ್ಕಿ" ಎಂಬಾತ "encore2"(ಪುನರಾವೃತ್ತಿ2) ಎಂದು ಕರೆಯಲ್ಪಡುವ ಕೊಡೆಕ್ ನ ಎನ್ ಕೋಡಿಂಗ್ ಅಲ್ಗೊರಿದಮ್ ನ ಹೊಸದಾದ ಹಾಗು ಅಭಿವರ್ಧಿಸಿದ(ಮುಂದುವರೆದ) ಆವೃತ್ತಿಯನ್ನು ಬರೆದನು. ಈ ಕೋಡ್ ಅನ್ನು ದೀರ್ಘಕಾಲದ ವರೆಗೆ ಪಬ್ಲಿಕ್ ಸೋರ್ಸ್ ನಲ್ಲಿ ಸೇರಿಸಿಕೊಳ್ಳಲಾಗಿತ್ತು, ಆದರೆ ನಂತರ ಅದನ್ನು ಏಕಾಏಕಿ ತೆಗೆದುಹಾಕಲಾಯಿತು. ಆ ಸಮಯದಲ್ಲಿ ಡಿವ್ಎಕ್ಸ್ "ಸಮೂಹಕ್ಕೆ ಖಂಡಿತವಾಗಿ ಬೇಕಾಗಿರುವುದು ( ವಿನ್ ನ್ಯಾಪ್ ) ಹೊರತು (ಲೈನಕ್ಸ್) ಅಲ್ಲ" ಎಂಬ ವಿವರಣೆಯನ್ನು ನೀಡಿತು. ಯೋಜನೆಇಬ್ಭಾಗವಾದ ಸಮಯವದು. ಆ ಬೇಸಿಗೆಯಲ್ಲಿ ರೋಟಾ "ಕೇವಲ ಒಂದು ಫ್ಯಾಕ್(ಕಟ್ಟು) ಸಿಗರೇಟ್ " ಅನ್ನು ಇಟ್ಟುಕೊಂಡು ಫ್ರೆಂಚ್ ರಿವೇರಾವನ್ನು ಬಿಟ್ಟು ಸ್ಯಾನ್ ಡಿಗೊ ಗೆ ಹೋದನು . ಅಲ್ಲಿ ಅವನು ಮತ್ತು ಗ್ರೀನ್ ಹಾಲ್ ಯಾವುದು ಅಂತಿಮವಾಗಿ ,, . ಆಗಬೇಕಿದೆ ಎಂಬುದನ್ನು ಕಂಡುಕೊಂಡರು. ಡಿವ್ಎಕ್ಸ್ encore2 ( ಪುನರಾವೃತ್ತಿ2) ನ ಕೋಡ್ ಅನ್ನು ತೆಗೆದುಕೊಂಡು ಅದನ್ನು ಡಿವ್ಎಕ್ಸ್ 4.0 ವಾಗಿ ಅಭಿವರ್ಧಿಸಿತು ಹಾಗು ಇದನ್ನು ಮೊದಲಿಗೆ ಜುಲೈ 2001ರಲ್ಲಿ ಬಿಡುಗಡೆ ಮಾಡಿತು. ನಲ್ಲಿ ಪಾಲ್ಗೊಂಡ ಇತರ ಅಭಿವರ್ಧಕರು encore2 (ಪುನರಾವೃತ್ತಿ2) ಅನ್ನು ತೆಗೆದುಕೊಂಡರು.ಅಲ್ಲದೇ ಹೊಸ ಯೋಜನೆ——ಅನ್ನು ಅದೇ ಎನ್ ಕೋಡಿಂಗ್ ಭಾಗದಿಂದ ಪ್ರಾರಂಭಿಸಿದರು. 5.0 (ಡಿವ್ಎಕ್ಸ್ 5.00 ಮಾರ್ಚ್ 2002ರಲ್ಲಿ ಬಿಡುಗಡೆಮಾಡುವ ವರೆಗೂ , . ಡಿವ್ಎಕ್ಸ್ ಕೊಡೆಕ್ ನ ಅಭಿವರ್ಧಿಸುವಿಕೆಯನ್ನು ಮುಂದುವರೆಸಿತು . 5.2.1 ರ ಆವೃತ್ತಿಗಳನ್ನು 2004 ಸೆಪ್ಟೆಂಬರ್ 8 ರಂದು ಬಿಡುಗಡೆ ಮಾಡುವ ಹೊತ್ತಿಗೆ ಡಿವ್ಎಕ್ಸ್ ಕೊಡೆಕ್ ಒಟ್ಟಿನಲ್ಲಿ -ಮುಕ್ತಾಯವಾಯಿತು. ಬದಲಾವಣೆಯ ನಂತರ ಕಂಪನಿ ವೇಗದ ಕಡೆಗೆ ಹಾಗು ವೈಡರ್ ಹಾರ್ಡ್ ವೇರ್ ಪ್ಲೇಯರ್ ನನ್ನು ಉತ್ತೇಜಿಸುವುದರ ಕಡೆಗೆ ಗಮನಹರಿಸಿತು. ಅಲ್ಲದೇ ಅದರ ಸಮಯವನ್ನು ಫಾರ್ಮೆಟ್ ನ ಕಡೆ ಹಾಗು ಮುಂದಿನ ಪೀಳಿಗೆಯ ಕೊಡೆಕ್ ಗಳ ಕಡೆ ಕೇಂದ್ರಿಕರಿಸಿತು. == ಡಿವ್ಎಕ್ಸ್ ನ ಫಾರ್ಮೆಟ್ ಗಳು (ಕ್ರಮವ್ಯವಸ್ಥೆ ರೂಪಗಳು) == === ಡಿವ್ಎಕ್ಸ್ ಮೀಡಿಯ ಫಾರ್ಮೆಟ್ () === ಕೇವಲ ಕೊಡೆಕ್ ಮತ್ತು "ಡಿವ್ಎಕ್ಸ್ ಮೀಡಿಯ ಫಾರ್ಮೆಟ್" ಎಂದು ಕರೆಯಲ್ಪಡುವ ಐಚ್ಛಿಕ ಮೀಡಿಯ ಕಂಟೇನರ್ ಫಾರ್ಮೆಟ್ ("") (ಡಿವ್ಎಕ್ಸ್ ವಿಸ್ತಾರದೊಂದಿಗೆ)ಅನ್ನು ಸೇರಿಸಿಕೊಳ್ಳುವ ಮೂಲಕ ಪ್ಲೇಯರ್ ಅನ್ನು ಒಳಗೊಂಡಂತೆ 6 ಡಿವ್ಎಕ್ಸ್ ನ ಮಹತ್ವವನ್ನು ಹೆಚ್ಚಿಸುವುದು. ಇದು ಕೆಳಗಿರುವಂತಹ -ವಿಡಿಯೋ ಮತ್ತು ಕಂಟೇನರ್ ನಂತಹ ಗುಣಲಕ್ಷಣ ಇರುವಂತವುಗಳಿಗೆ ಬೆಂಬಲ ನೀಡುತ್ತದೆ. ಈ ಮೀಡಿಯ ಕಂಟೇನರ್ ಫಾರ್ಮೆಟ್ ಅನ್ನು -4 ಭಾಗ 2 ಕೊಡೆಕ್ ಗಾಗಿ ಉಪಯೋಗಿಸಲಾಗುವುದು. ಡಿವ್ಎಕ್ಸ್ ಮೀಡಿಯ ಫಾರ್ಮೆಟ್ ()ನ ಗುಣಲಕ್ಷಣಗಳು: ಇಂಟ್ರ್ಯಾಕ್ಟಿವ್ ವಿಡಿಯೋ ಮೆನೂಸ್ ವಿವಿಧ ಉಪನಾಮಗಳು () ವಿವಿಧ ಆಡಿಯೋ ಹಾಡುಗಳು ವಿವಿಧ ವಿಡಿಯೋ ವರ್ಗೀಕರಣಗಳು (ವಿಶಿಷ್ಟ ಗುಣಲಕ್ಷಣಗಳಿಗೆ ಉದಾಹರಣೆಗೆ , ಬೋನಸ್/ಅಧಿಕ ವಿಷಯಗಳಿಗೆ, -ವಿಡಿಯೋ ಚಲನಚಿತ್ರಗಳಂತೆ) ಚಾಪ್ಟರ್ ಪಾಯಿಂಟ್ಸ್ ಇತರ ಮೆಟಡೇಟಾ () ವಿವಿಧ ಫಾರ್ಮೆಟ್ ನ ಜೊತೆಯಲ್ಲಿ ಭಾಗಶಃ ಹಿಂದಿನ ಹೊಂದಾಣಿಕೆ ಈ ಹೊಸ "ಡಿವ್ಎಕ್ಸ್ ಮೀಡಿಯ ಫಾರ್ಮೆಟ್" ಕೂಡ "ಡಿವ್ಎಕ್ಸ್ ಅಲ್ಟ್ರಾ ಸರ್ಟಿಫೈಡ್ "(ಡಿವ್ಎಕ್ಸ್ ಅಲ್ಟ್ರಾ ದಿಂದ ಪ್ರಾಮಾಣೀಕರಿಸಲ್ಪಟ್ಟ) ಫ್ರೋಫೈಲ್ ನ ಜೊತೆಯಲ್ಲಿಯೇ ಬಂದಿತು.ಅಲ್ಲದೇ ಎಲ್ಲಾ "ಅಲ್ಟ್ರಾ " ದಿಂದ ಪ್ರಮಾಣೀಕರಿಸಲ್ಪಟ್ಟ ಪ್ಲೇಯರ್ಸ್ ಗಳು "ಡಿವ್ಎಕ್ಸ್ ಮೀಡಿಯ ಫಾರ್ಮೆಟ್" ನ ಗುಣಲಕ್ಷಣಗಳಿಗೆ ಬೆಂಬಲವನ್ನು ನೀಡಬೇಕು. ವಿಡಿಯೋ ಡಿವ್ಎಕ್ಸ್ ಕೊಡೆಕ್ ನ ಜೊತೆಯಲ್ಲಿ ಎನ್ ಕೋಡ್ ಮಾಡಿದಾಗ ಅದು -4 ವಿಡಿಯೋ ಸ್ಟ್ರೀಮ್ ಆಗುತ್ತದೆ. ಆಗ ಡಿವ್ಎಕ್ಸ್ ಮೀಡಿಯ ಫಾರ್ಮೆಟ್, ಮೀಡಿಯ ಕಂಟೇನರ್ ಫಾರ್ಮೆಟ್ ಅನ್ನು ಹೋಲುತ್ತದೆ. ಉದಾಹರಣೆಗೆ; ' (ಆಪಲ್ ನ ಕ್ವಿಕ್ ಟೈಮ್). ಹೆಚ್ಚು ಕಡಿಮೆ ಅದೇ ರೀತಿಯಲ್ಲಿ ಮೀಡಿಯ ಫಾರ್ಮೆಟ್ಸ್ ಉದಾಹರಣೆಗೆ , ಸೂಚಿಸಿರುವ -2 ವಿಡಿಯೋ ಅವರು ನಿರ್ದಿಷ್ಟವಾಗಿ ಸೂಚಿಸಿರುವಂತೆ, ಡಿವ್ಎಕ್ಸ್ ಮೀಡಿಯ ಫಾರ್ಮೆಟ್ -4-ಹೋಲುವ ವಿಡಿಯೋವನ್ನು ಅದರ ಸೂಚಿಸುವಿಕೆಯ ಭಾಗವಾಗಿ ಸ್ಪಷ್ಟವಾಗಿ ವಿವರಿಸಿದೆ. "ಡಿವ್ಎಕ್ಸ್" ವಿಸ್ತರಣೆಯನ್ನು ಬಳಸಿದರು ಕೂಡ, ಈ ಫಾರ್ಮೆಟ್ ಫೈಲ್ ಫಾರ್ಮೆಟ್ ನ ವಿಸ್ತರಣ ರೂಪವಾಗಿದೆ. ವಿವಿಧ ಆಡಿಯೋ ಮತ್ತು ಉಪ ಶೀರ್ಷಿಕೆಯ ಹಾಡುಗಳನ್ನು ಒಳಗೊ ಳ್ಳುವ ವಿಧಾನಗಳು , ಡೇಟಾವನ್ನು ಹೆಡರ್ ನಲ್ಲಿ ಹಾಗು ಇತರ ಹ್ಯಾಕ್ಸ್ ನಂತಹವುಗಳಲ್ಲಿ ಸಂಗ್ರಹಮಾಡುವ ಕ್ರಿಯೆಯಲ್ಲಿ ಒಳಗೊಂಡಿರುತ್ತವೆ. ಉದಾಹರಣೆಗೆ ವರ್ಚ್ಯುಅಲ್ ಡಬ್ ಮೋಡ್(ಸಾಫ್ಟ್ ವೇರ್) ಅವುಗಳಿಗೆ ಪೂರಕ ಬೆಂಬಲ ನೀಡುತ್ತದೆ. ಭಾಗಶಃ ಇದನ್ನು ನೊಡನೆ ಹಿಂದಿನ ಹೊಂದಾಣಿಕೆಯನ್ನು ಉಳಿಸುವ ಉದ್ದೇಶದಿಂದ , . ಇದನ್ನು ಮಾಡಿದೆ.ಇದರಿಂದ ಪ್ಲೇಯರ್ ಗಳು . (.ಡಿವ್ಎಕ್ಸ್ ಕಂಟೇನರ್ ಫಾರ್ಮೆಟ್) ನಲ್ಲಿರುವ ಹೊಸ ಗುಣಲಕ್ಷಣಗಳಿಗೆ ಕಾರ್ಯನಿರ್ವಹಿಸಲು ಸಹಾಯ ಮಾಡದಿದ್ದರೂ (ಉದಾಹರಣೆಗೆ ಇಂಟರ್ ಆಕ್ಟೀವ್ ಮೆನ್ಯೂಸ್, ಚಾಪ್ಟರ್ ಪಾಯಿಂಟ್ಸ್ ಮತ್ತು ಉಪನಾಮಗಳು), ಆ ವಿಡಿಯೋದ ಪ್ರಥಮ ಸ್ಟ್ರೀಮ್ ಅನ್ನಾದರೂ ಪ್ಲೇ ಮಾಡುತ್ತವೆ.(ಸಾಮಾನ್ಯವಾಗಿ ಪ್ರಮುಖ ಚಲನಚಿತ್ರ ಫೈಲ್ಸ್ ವಿವಿಧ ವಿಡಿಯೋ ಸ್ಟ್ರೀಮ್ ಗಳನ್ನು ಒಳಗೊಂಡಿದ್ದರೆ ಉದಾಹರಣೆಗೆ, ಬೋನಸ್ ಮೆಟೀರಿಯಲ್ ನಂತಹ ವಿಶೇಷ ಗುಣಲಕ್ಷಣಗಳು). (ಡಿವ್ಎಕ್ಸ್ ಕೊಡೆಕ್) ಮತ್ತು . ನಂತಹ ಟೂಲ್ಸ್ ಗಳು ಕಂಡಿತವಾಗಿ ಸ್ಟಾಂಡರ್ಡ್ ಫೈಲ್ಸ್ ಗಳನ್ನು ರಚಿಸುವ ಹಳೆಯ ವಿಧಾನಕ್ಕೆ ಇನ್ನೂ ಸಾಹಯ ಮಾಡುತ್ತಲಿವೆ. === ( ಡಿವ್ಎಕ್ಸ್ ಪ್ಲಸ್ ) === ಡಿವ್ಎಕ್ಸ್ ಪ್ಲಸ್ ಎಂಬುದು ಖಾಸಗಿ ಡಿವ್ಎಕ್ಸ್ ಮೀಡಿಯ ಫಾರ್ಮೆಟ್ ಗಿಂತ ಸ್ಟ್ಯಾಂಡರ್ಡ್ ಮ್ಯಾಟ್ರೋಸ್ಕ ಮೀಡಿಯ ಕಂಟೇನರ್ ಫಾರ್ಮೆಟ್ (.) ಅನ್ನು ಉಪಯೋಗಿಸುವ ಫೈಲ್ ನ ವಿಧಕ್ಕೆ ಇರುವಂತಹ ಮಾರಾಟದ ಉದ್ದೇಶಕ್ಕಾಗಿ ಇಟ್ಟಿರುವ ಹೆಸರಾಗಿದೆ. ಡಿವ್ಎಕ್ಸ್ ಪ್ಲಸ್ ಫೈಲ್ ಗಳು , .264 ವಿಡಿಯೋ ಬಿಟ್ ಸ್ಟ್ರೀಮ್, ಸರೌಂಡ್ ಸೌಂಡ್ ಆಡಿಯೋ, ಹಾಗು ಅನೇಕ -ಆಧಾರಿತ ಅಟ್ಯಾಚ್ ಮೆಂಟ್ ಗಳನ್ನು ನಿರೂಪಿಸುವ ವಿಭಾಗಗಳನ್ನು , ಉಪಶೀರ್ಷಿಕೆಗಳನ್ನು ಮತ್ತು ಮೆಟಾ ಡೇಟಾಗಳನ್ನು ಒಳಗೊಂಡಿರುತ್ತದೆ. ಈ ಮೀಡಿಯ ಕಂಟೇನರ್ ಫಾರ್ಮೆಟ್ ಅನ್ನು .264/-4 ಕೊಡೆಕ್ ಗಳಿಗಾಗಿ ಬಳಸಲಾಗುತ್ತದೆ. === ಡಿವ್ಎಕ್ಸ್ ಫ್ರೋಫೈಲ್ಸ್ (ವಿವರಗಳು) === ಡಿವ್ಎಕ್ಸ್ ಅನೇಕ ಫ್ರೋಫೈಲ್ ಗಳನ್ನು ಹೊಂದಿದೆ,ಇವು ಡಿವ್ಎಕ್ಸ್ ನಿಂದ ಸ್ಪಷ್ಟ ಪಡಿಸಲಾಗಿರುವ -4 ಗುಣಲಕ್ಷಣಗಳನ್ನು ಹೆಚ್ಚಿಸುತ್ತವೆ. ಏಕೆಂದರೆ ವರ್ಗೀಕರಿಸುವುದು -4 ಸ್ಟ್ಯಾಂಡರ್ಡ್ ನಲ್ಲಿ ನಿರ್ದಿಷ್ಟ ಗೊಳಿಸಿರುವುದಕ್ಕಿಂತ ಭಿನ್ನವಾಗಿದೆ. ಡಿವೈಸ್ ಅನ್ನು ತಯಾರಿಸುವವರಿಗೆ ಡಿವ್ಎಕ್ಸ್-ಸ್ಪೆಸಿಫಿಕ್ ಡಿವೈಸ್ ಸರ್ಟಿಫಿಕೇಶನ್ ಪ್ರೋಸಸ್ (ಡಿವ್ಎಕ್ಸ್- ನಿರ್ದಿಷ್ಟ ಡಿವೈಸ್ ಪ್ರಮಾಣೀಕರಿಸಲಾದ ಪ್ರಕ್ರಿಯೆ) ಇದೆ . ಡಿವ್ಎಕ್ಸ್ ಫಾರ್ಮೆಟ್ ನ ವಿವರಗಳು / -4 ಅಂತರರಾಷ್ಟ್ರೀಯ ಸ್ಟ್ಯಾಂಡರ್ಡ್ ನ ಸ್ಟ್ಯಾಂಡರ್ಡೈಸ್ ವಿವರಗಳಿಗಿಂತ ಭಿನ್ನವಾಗಿವೆ. ! ಹ್ಯಾಂಡ್ ಹೆಲ್ಡ್ (ಅಸಮ್ಮತಿಸಿರುವ) ! (ಕೊಲ್ಸ್ ಪ್ಯಾನ್) ="2"| ಪೋರ್ಟೆಬಲ್ (ಅಸಮ್ಮತಿಸಿರುವ) ! (ಕ್ಯೂ ಮೊಬೈಲ್ ) ! ಮೊಬೈಲ್ ! ಹೋಮ್ ಥಿಯೇಟರ್ ! (ಹೈ ಡೆಫ್) |- ! ಆವೃತ್ತಿ | ಸ್ಟೈಲ್="ವಿಡ್ತ್ (ವಿಸ್ತೀರಣ):16%;"| 5+ | ಸ್ಟೈಲ್="ವಿಡ್ತ್:16%;"| 3.11 || ಸ್ಟೈಲ್="ವಿಡ್ತ್:16%;"| 4+ | ಸ್ಟೈಲ್="ವಿಡ್ತ್:16%;"| 5+ | ಸ್ಟೈಲ್="ವಿಡ್ತ್:16%;"| 5+ | ಸ್ಟೈಲ್="ವಿಡ್ತ್:16%;"| 3.11+ | ಸ್ಟೈಲ್="ವಿಡ್ತ್:16%;"| 4+ |- ! . (ಮ್ಯಾಕ್ಸ್. ರೆಸಲ್ಯೂಷನ್) || (××) | 176×144×15 | 352×240×30, 352×288×25 || 720×480×30, 720×576×25 | 177x144x15 | 320x240×30 | 720×480×30, 720×576×25 | 1280×720×30; 6.5 : 1920×1080×30 |- ! (ಮ್ಯಾಕ್ರೋಬ್ಲಾಕ್ಸ್) || () | 1.485 | 9.9 || 40.5 | | | 40.5 | 108 |- ! . (ಮ್ಯಾಕ್ಸ್. ಸರಾಸರಿ) ಬಿಟ್ ರೇಟ್ || (/) | 0.2 | 0.768 || 4 | 0.2 | 0.6 4. 4. |- ! . (ಮ್ಯಾಕ್ಸ್. ಹೆಚ್ಚು ಬಿಟ್ ರೇಟ್ ) || (/) | 0.4 −2.8% | | | 8 20% |- ! . (ಮಿನಿ(ಕನಿಷ್ಠ). ಬಫರ್ (ದತ್ತಕೋಶ) ಸೈಸ್(ಗಾತ್ರ) || () | 33 | 128 || 384 | | 65 | 384 | 768 |} === ಡಿವ್ಎಕ್ಸ್ ವಿಡಿಯೋ ಆನ್ ಡಿಮಾಂಡ್ (ಬೇಡಿಕೆಯ ಮೇಲೆ ಡಿವ್ಎಕ್ಸ್ ವಿಡಿಯೋ) === ಡಿವ್ಎಕ್ಸ್ ವಿಡಿಯೋದಾ (ಡಿವ್ಎಕ್ಸ್ ) , ಡಿಜಿಟಲ್ ರೈಟ್ಸ್ ಮ್ಯಾನೇಜ್ ಮೆಂಟ್ ()ಬೇಡಿಕೆಯ ಮೇಲೆ ಡಿವ್ಎಕ್ಸ್ ನ ಆವೃತ್ತಿಯಾಗಿದೆ, ಇದು ಮಾಲೀಕನಿಗೆ ಅವನ ಮಾಹಿತಿಯನ್ನು ಬೇರೆಯವರು ಕದಿಯದಂತೆ ನಿಯಂತ್ರಿಸಬಹುದಾದ ಹಕ್ಕನ್ನು ನೀಡುತ್ತದೆ. , . ಸೋನಿ , ಪ್ಯಾರ ಮೌಂಟ್ , ಲಿಂಗ್ಸ್ ಗೇಟ್ ನನ್ನು ಒಳಗೊಂಡಂತೆ ಪ್ರಮುಖ ಹಾಲಿವುಡ್ ಸ್ಟೂಡಿಯೋ ಗಳಿಂದ ಪ್ರಮಾಣಿಕರಿಸಲ್ಪಟ್ಟಿರುವ ಫಾರ್ಮೆಟ್ ಅನ್ನು ಪಡೆದಿದೆ. ಇದು ಮಾರಾಟಗಾರರಿಗೆ ಹಿಂದಿನ ಪೀಳೆಗೆಯ ಹಾಗು ಪ್ರಸ್ತುತದ ಡಿವ್ಎಕ್ಸ್ ನ ಪ್ರಮಾಣೀಕರಿಸಲ್ಪಟ್ಟ ಡಿವೈಸ್ ನಲ್ಲಿ ಪ್ಲೇ ಆಗುವಂತಹ ಪ್ರೋಟೆಕ್ಟೆಡ್ (ನಕಲು ಮಾಡಲಾಗದ) ವಿಡಿಯೋಗಳನ್ನು ಮಾರಾಟ ಮಾಡುವ ಅವಕಾಶವನ್ನು ನೀಡಿದೆ. == ಡಿವ್ಎಕ್ಸ್ ಸಾಫ್ಟ್ ವೇರ್ == ವಿಂಡೋಸ್ ಗಳಿಗಾಗಿ ಡಿವ್ಎಕ್ಸ್ ಕೊಡೆಕ್, ಡಿವ್ಎಕ್ಸ್ ಪ್ಲಸ್ ಸಾಫ್ಟ್ ವೇರ್ ಅನ್ನು ಹಾಗು ಮ್ಯಾಕ್ ಗಾಗಿ ಡಿವ್ಎಕ್ಸ್ 7 ಸಾಫ್ಟ್ ವೇರ್ ಅನ್ನು ಡಿವ್ಎಕ್ಸ್ ವೆಬ್ ಸೈಟ್ ನಲ್ಲಿ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು. 2009 ಜನವರಿ 6 ರಂದು ಬಿಡುಗಡೆಯಾದ ಡಿವ್ಎಕ್ಸ್ 7 ಹಿಂದಿನ ಅಡೆತಡೆಗಳನ್ನು ಮೀರಿದಂತೆ .264 ವಿಡಿಯೋ, ಆಡಿಯೋ ಮತ್ತು ಮ್ಯಾಟ್ರೋಸ್ಕ್ ಕಂಟೇನರ್(ಧಾರಕದ) ಬೆಂಬಲವನ್ನು ಒಳಗೊಂಡಿದೆ. === (ವಿಂಡೋಸ್ ಗಳಿಗೆ ಡಿವ್ಎಕ್ಸ್ ಪ್ಲಸ್ ಸಾಫ್ಟ್ ವೇರ್) === ವಿಂಡೋಸ್ ಗಳಿಗಾಗಿ ಡಿವ್ಎಕ್ಸ್ ಪ್ಲಸ್ ಸಾಫ್ಟ್ ವೇರ್ (ಆವೃತ್ತಿ 8) ಅನ್ನು 2010 ಮಾರ್ಚ್ 16 ರಂದು ಬಿಡುಗಡೆಮಾಡಲಾಯಿತು.ಇದು ಡಿವ್ಎಕ್ಸ್ ಪ್ಲಸ್ ಕೊಡೆಕ್ ಪ್ಯಾಕ್ ಹಾಗು ಡಿವ್ಎಕ್ಸ್ ಪ್ಲಸ್ ಪ್ಲೇಯರ್ ಡಿವ್ಎಕ್ಸ್ ಅನ್ನು ಒಳಗೊಂಡಿರುವುದನ್ನು ಪರಿಚಯಿಸಿತು. ==== ಡಿವ್ಎಕ್ಸ್ ಪ್ಲಸ್ ಪ್ಲೇಯರ್ ==== ಡಿವ್ಎಕ್ಸ್ ಪ್ಲಸ್ ಪ್ಲೇಯರ್ (ಆವೃತ್ತಿ 8) ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿರುವ ಮೀಡಿಯ ಪ್ಲೇಯರ್ಆಗಿದೆ. ಈ ಪ್ಲೇಯರ್ ಡಿವ್ಎಕ್ಸ್ ಪ್ಲೇಯರ್ (ಆವೃತ್ತಿ 6 ಮತ್ತು 7) ನ ಹಾಗು ನಂತರ , . ಎಂಬ ಹೆಸರನ್ನು ಪಡೆದ ಪ್ರಾಜೆಕ್ಟ್ ಮಯೊ ತಂಡ ನಿರ್ಮಿಸಿದಪ್ಲಾಯ (ಆವೃತ್ತಿ8)ದ ಮಾಲೀಕ. ಡಿವ್ಎಕ್ಸ್ ಪ್ಲಸ್ ಪ್ಲೇಯರ್ ಗ್ರಾಹಕರ ಎಲೆಕ್ಟ್ರಾನಿಕ್ ಡಿವೈಸ್ ಅನ್ನು ಲಕ್ಷವಾಗಿರಿಸಿಕೊಂಡು ಮಾಡಿರುವ ನಾಲ್ಕು ಬಟನ್ ಗಳ ಬಲಭಾಗದ ನಡುವೆ ಡಿವ್ಎಕ್ಸ್ ಹೆಚ್ಚಿನ ಪ್ಯಾನಲ್ ಆಗಿ ಹೋಗುವಂತೆ ಮಾಡುವ ಗುಣಲಕ್ಷಣವನ್ನೂ ಕೂಡ ಹೊಂದಿದೆ. ಬಳಕೆದಾರರು ವಿಡಿಯೋ ಫೈಲ್ ಅನ್ನು ಒಂದು ಐಕಾನ್ ನ ಮೇಲೆ ಎಳೆದಾಗ , ಟ್ರಾನ್ಸ್ ಫರ್ ವಿಸಾರ್ಡ್ ಬರುತ್ತದೆ.ಇದು ಅವರ ಡಿವ್ಎಕ್ಸ್ ಪ್ರಮಾಣೀಸಲ್ಪಟ್ಟ ಡಿವೈಸ್, ಅಥವಾ ಐಚ್ಛಿಕ ಡಿಸ್ಕ್ ನೊಡನೆ ಹೊಂದಿಕೆಯಾಗುವಂತೆ ಅವರ ವಿಡಿಯೋ ಫೈಲ್ ಅನ್ನು ಬದಲಾಯಿಸಲು ಹಾಗು ವರ್ಗಾಯಿಸಲು ಬೇಕಾದ ಮುಂದಿನ ಹೆಜ್ಜೆಯನ್ನು ಬಳಕೆದಾರ ತೆಗೆದುಕೊಳ್ಳುಹಾಗೆ ಮಾಡುತ್ತದೆ. ಡಿವ್ಎಕ್ಸ್ ಪ್ಲಸ್ ಪ್ಲೇಯರ್ ಮೀಡಿಯ ಸಂಗ್ರಹವನ್ನು ಅಥವಾ ಡಿಜಿಟಲ್ ರೈಟ್ಸ್ ಮ್ಯಾನೇಜ್ ಮೆಂಟ್ಅನ್ನು ಒಳಗೊಂಡಿರುವ ಗುಣಲಕ್ಷಣವನ್ನೂ ಕೂಡ ಹೊಂದಿದೆ. ಇದು ಗ್ರಾಹಕನ ಕಂಪ್ಯೂಟರ್ ಗೆ ಹಾಗು ಆತನ ಡಿವ್ಎಕ್ಸ್ ಪ್ರಾಮಾಣೀಕರಿಸಲ್ಪಟ್ಟ ಡಿವೈಸ್ ಗಾಗಿ ಕೊಂಡುಕೊಳ್ಳಲಾದ ವಾಣಿಜ್ಯ ವಿಷಯಗಳ ಮೇಲೆ ಗ್ರಾಹಕನಿಗೆ ಅವನ ಹಕ್ಕು ಪಡೆಯಲು ಸಾಹಯ ಮಾಡಿದೆ. ===== ಬೆಂಬಲ ನೀಡಿದ ಫಾರ್ಮೆಟ್ ಗಳು ===== ಡಿವ್ಎಕ್ಸ್ ಪ್ಲಸ್ ಪ್ಲೇಯರ್ ಕೆಳಗೆಕೊಟ್ಟಿರುವ ಮೀಡಿಯ ಫಾರ್ಮೆಟ್ ಗಳಿಗೆ ಬೆಂಬಲವನ್ನು ನೀಡಿದೆ: ಲೆಜೆಂಡ್ (ಚರಿತ್ರೆ) ==== ಡಿವ್ಎಕ್ಸ್ ಪ್ಲಸ್ ಪರಿವರ್ತಕ (ಕನ್ವರ್ಟರ್) ==== ಡಿವ್ಎಕ್ಸ್ ಪ್ಲಸ್ ಪರಿವರ್ತಕ (ಆವೃತ್ತಿ 8) , ಅದರ ಪೂರ್ವವರ್ತಿಯಿಂದ ಬದಲಾಗುವಂತಹ ಇಂಟರ್ ಫೇಸ್ ಅನ್ನು ಪರಿಚಯಿಸಿದೆ. ಹಿಂದೆ ಇದ್ದ ಡಿವ್ಎಕ್ಸ್ ಪ್ಲಸ್ ಪರಿವರ್ತಕ ಪುಟ್ಟದಾದ ವೃತ್ತಾಕಾರವಾಗಿದ್ದ ಇಂಟರ್ ಫೇಸ್ ಅನ್ನು ಹೊಂದಿತ್ತು. ಈ ಇಂಟರ್ ಫೇಸ್ ವಿವಿಧ ಔಟ್ ಪುಟ್ ಅನ್ನು ಆಯ್ಕೆ ಮಾಡಿಕೊಳ್ಳವ ಹಾಗು ಸಾಲಿನಲ್ಲಿ ಅನೇಕ ವಿಡಿಯೋಗಳನ್ನು ಪ್ರದರ್ಶಿಸುವ ಅವಕಾಶವನ್ನು ನೀಡಿತ್ತು. ಡಿವ್ಎಕ್ಸ್ ಪ್ಲಸ್ ಪರಿವರ್ತಕದ ಇಂಟರ್ ಫೇಸ್ ದೊಡ್ಡದಾದ ವಿಂಡೋವನ್ನು ಒಳಗೊಂಡಿದೆ. ಸಾಲಿನಲ್ಲಿ ಸೇರಿಸಲಾದ ಪ್ರತಿಯೊಂದು ವಿಡಿಯೋವನ್ನು ತೋರಿಸುವುದರ ಜೊತೆಯಲ್ಲಿ ಗುಣಮಟ್ಟ, ಗಾತ್ರ, ಆಡಿಯೋ, ಉಪನಾಮಗಳು ಮತ್ತು ಹೆಚ್ಚಿನವುಗಳಿಗೆ ಡ್ರಾಪ್ -ಡೌನ್ (ಕೆಳಮುಖ ಪರಿವಿಡಿ) ಆಯ್ಕೆಗಳನ್ನು ನೀಡುತ್ತದೆ. ಮತ್ತೊಂದು ಗಮನಿಸಬೇಕಾದ ಬದಲಾವಣೆಯೆಂದರೆ ಹಿಂದಿನ ಮತ್ತು ಡಿವ್ಎಕ್ಸ್ ಪ್ಲಸ್ ಆವೃತ್ತಿಯಯನ್ನು 15-ದಿನಗಳ ಕಾಲ ಪರೀಕ್ಷಿಸಬಹುದು.ಡಿವ್ಎಕ್ಸ್ ಪ್ಲಸ್ ಪರಿವರ್ತಕವು ಪರೀಕ್ಷೆ ಮುಗಿದ ನಂತರ ಬಳಕೆದಾರರಿಗೆ ಉಚಿತವಾಗಿ ಡಿವ್ಎಕ್ಸ್ ಪ್ಲಸ್ ಫೈಲ್ ಗಳನ್ನು ರಚಿಸುವಂತಹ ಅವಕಾಶವನ್ನು ಇನ್ನೂ ನೀಡಿರುತ್ತದೆ. ಡಿವ್ಎಕ್ಸ್ ಪ್ಲಸ್ ಪರಿವರ್ತಕವು ಫೈಲ್ ಗಳು (.), MP4 ಫೈಲ್ ಗಳು (.mp4), ಕ್ವಿಕ್ ಟೈಮ್ ವಿಡಿಯೋ ಫೈಲ್ ಗಳು (.), ವಿಂಡೋಸ್ ಮೀಡಿಯ ವಿಡಿಯೋ ಫೈಲ್ ಗಳು (.), ವಿಡಿಯೋ ಫೈಲ್ ಗಳನ್ನು (. ಮತ್ತು .m2ts) ಹಾಗು ಫೈಲ್ ಗಳನ್ನು (.) ಡಿವ್ಎಕ್ಸ್ ಪ್ಲಸ್ ಫಾರ್ಮೆಟ್ ಗೆ (. ಫೈಲ್ ಗಳು ) ಪರಿವರ್ತಿಸಬಲ್ಲದು. ಡಿವ್ಎಕ್ಸ್ ಪ್ರೋ ಲೆಸೆನ್ಸ್ ಅನ್ನು ಕೊಂಡುಕೊಂಡಾಗ ಅದು ವಿಡಿಯೋ ಫೈಲ್ ಗಳನ್ನು ಡಿವ್ಎಕ್ಸ್ ಮೀಡಿಯ ಫಾರ್ಮೆಟ್ ಗಳಿಗೆ (.ಡಿವ್ಎಕ್ಸ್ ಫೈಲ್ ಗಳು ) ಕೂಡ ಪರಿವರ್ತಿಸಬಲ್ಲದು. "-2/ ಪ್ಲಗ್-ಇನ್",ಅನ್ನು ಕೊಂಡಾಗ ಅದರ ಜೊತೆಯಲ್ಲಿ ಡಿವ್ಎಕ್ಸ್ ಪ್ಲಸ್ ಪರಿವರ್ತಕದ ದತ್ತ ಮಾಹಿತಿಗೆ ಸಹಾಯ ಮಾಡುವ ಪ್ರಮಾಣ ವಿಡಿಯೋ, -2 ವಿಡಿಯೋ, ವಿಡಿಯೋ ವಿಡಿಯೋ ಗಳನ್ನು ವಿಸ್ತರಿಸಲು ಅದು ಸಹಾಯಮಾಡುತ್ತದೆ. ==== ಡಿವ್ಎಕ್ಸ್ ಪ್ಲಸ್ ಕೊಡೆಕ್ ಪ್ಯಾಕ್ ==== ಡಿವ್ಎಕ್ಸ್ ಪ್ಲಸ್ ಕೊಡೆಕ್ ಪ್ಯಾಕ್ ಎಂಬುದು ಹಿಂದಿನ ಡಿವ್ಎಕ್ಸ್ ಕಮ್ಯೂನಿಟಿ(ಸಮೂಹ) ಕೊಡೆಕ್ ನ ಮುಂದುವರೆದ ಭಾಗವಾಗಿದೆ.ಇದು -4 ಮತ್ತು .264 ವಿಡಿಯೋ (ಡಿವ್ಎಕ್ಸ್ ಪ್ಲಸ್ ಫೈಲ್ ಗಳು ) ನೇರಪ್ರದರ್ಶನ ಮತ್ತು ಮೀಡಿಯ ಫೌಂಡೇಷನ್ ಘಟಕಗಳ ಮೂಲಕ ಸಿಸ್ಟಮ್ -ವೈಡ್ ಪ್ಲೇಬ್ಯಾಕ್ ಅನ್ನು ಸಾಧ್ಯವಾಗಿಸುತ್ತದೆ. ಈ ಪ್ಯಾಕ್ ಉಚಿತ .264 ಡಿಕೋಡರ್ (ವಿಸಂಕೇತಕ-ಸಂಕೇತ ಭಾಷೆಯಿಂದ ವಿಡಿಯೋ ಭಾಷೆಗೆ ತರುವವನು) ಅನ್ನು ಜೊತೆಯಲ್ಲಿ ಐಚ್ಛಿಕ ಹಾರ್ಡ್ ವೇರ್ ವೇಗವರ್ಧಕವನ್ನು ಒಳಗೊಂಡಿದೆ.ಇದನ್ನು ಕಂಟ್ರೋಲ್ ಪ್ಯಾನಲ್ ನಲ್ಲಿ ಸಕ್ರಿಯಗೊಳಿಸಬಹುದು. ಡಿವ್ಎಕ್ಸ್ ಪ್ರೋ ವನ್ನು ಕೊಂಡುಕೊಂಡ ಗ್ರಾಹಕರು ವಿಡಿಯೋನಲ್ಲಿ ಅನ್ವಯಿಕೆಗಳಿಗೆ ಡಿವ್ಎಕ್ಸ್ ಕೊಡೆಕ್ ನ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು. === ಡಿವ್ಎಕ್ಸ್ ಪ್ಲಸ್ ವೆಬ್ ಪ್ಲೇಯರ್ === ಡಿವ್ಎಕ್ಸ್ ಪ್ಲಸ್ ವೆಬ್ ಪ್ಲೇಯರ್ ಎಂಬುದು ( ಡಿವ್ಎಕ್ಸ್ ವೆಬ್ ಪ್ಲೇಯರ್ ಮತ್ತು ಡಿವ್ಎಕ್ಸ್ ಬ್ರೌಸರ್ ಪ್ಲಗ್-ಇನ್ ಎಂಬ ಹೆಸರಿನಲ್ಲಿ ಹಿಂದೆ ಕರೆಯಲ್ಪಡುತ್ತಿದ್ದ) ವೆಬ್ ಸರ್ವರ್ ನ ಪ್ರಕಾಶಕರು ನಿರ್ಮಿಸಲಾದ ಫೈಲ್ ಗಳನ್ನು ಪ್ಲೇ ಮಾಡುವ ವೆಬ್ ಬ್ರೌಸರ್ ಪ್ಲಗ್-ಇನ್ ಆಗಿದೆ.ಅಲ್ಲದೇ ಇದು ಮತ್ತು ಗಾಗಿ ಪ್ರಮುಖ ಬ್ರೌಸರ್ ನ ಒಳಗೆ ಮತ್ತು ಸರೌಂಡ್ ಸೌಂಡ್ ಪ್ಲೇಬ್ಯಾಕ್ ಅನ್ನು ಇಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ . ===== ವೈಶಿಷ್ಟ್ಯಗಳು (ಗುಣಲಕ್ಷಣಗಳು) ===== , ಹಾಗು ಗಳಿಗೆ ವಿಂಡೋಸ್ ಬ್ರೌಸರ್ ಪ್ಲಗ್-ಇನ್ (32-) ಹಾಗು ಗಳಿಗೆ ಬ್ರೌಸರ್ ಪ್ಲಗ್-ಇನ್ / . ಎಂಬೆಡ್ (ಹುದುಕಿಸಲಾಗಿರುವ) ಪ್ಲೇಗಳು ಅಥವಾ MP3 ಆಡಿಯೋ ನ ಜೊತೆಯಲ್ಲಿ . ಫೈಲ್ ಗಳು ಡಿವ್ಎಕ್ಸ್ ಪ್ಲಸ್ ಯನ್ನು ಎಂಬೆಡ್ ಮಾಡಲಾದ ,ಅಥವಾ .264 ವಿಡಿಯೋ ಜೊತೆಯಲ್ಲಿ . ನಲ್ಲಿ ಆಡಿಯೋ ವನ್ನು ಕೂಡ ಪ್ಲೇ ಮಾಡಬಹುದು ವಿವಿಧ ಆಡಿಯೋ ಹಾಡುಗಳಿಗೆ ಹಾಗು ಮ್ಯುಕ್ಸೆಡ್ -8 ಉಪನಾಮಗಳು ಗಳಿಗೆ ಬೆಂಬಲವನ್ನು ನೀಡುತ್ತದೆ ಸಂಪೂರ್ಣ ಉದ್ದವಿರುವ ದತ್ತ ಕೋಶದ ಮುಕ್ತಾಯದ ಮೇಲೆ ವಿಡಿಯೋ ಫೈಲ್ ಅನ್ನು ಪರಿಮಿತವಾಗಿ ರಕ್ಷಿಸಿಡಬಹುದು. ವೆಬ್ ಅಭಿವರ್ಧಕರಿಗೆ ಜಾವ ಸ್ಕ್ರಿಪ್ಟ್ ಇಂಟರ್ ಫೇಸ್ : ಡಿವ್ಎಕ್ಸ್ ಡೆವಲಪರ್ ಪೋರ್ಟಲ್ 2010-01-26 ವೇಬ್ಯಾಕ್ ಮೆಷಿನ್ ನಲ್ಲಿ. === (ಮ್ಯಾಕ್) ಗೆ ಡಿವ್ಎಕ್ಸ್ 7 === ==== ಗಾಗಿ ಡಿವ್ಎಕ್ಸ್ ಪ್ಲೇಯರ್ ==== ಗಾಗಿ ಡಿವ್ಎಕ್ಸ್ ಪ್ಲೇಯರ್ ಮೊಟ್ಟಮೊದಲನೆಯ ಬಾರಿಗೆ 6 .5 ನ ಜೊತೆಯಲ್ಲಿ 2006 ಮೇ 25ರಂದು ಪರಿಚಯಿಸಲಾಯಿತು.ಇದು ಸ್ಟ್ಯಾಂಡ್ ಅಲೋನ್ ಪ್ಲೇಯರ್ ಆಗಿದ್ದು ಡಿವ್ಎಕ್ಸ್ ಎನ್ ಕೋಡೆಡ್ ಫೈಲ್ ಗಳನ್ನು ಹಾಗು ಡಿವ್ಎಕ್ಸ್ ಮೀಡಿಯ ಫಾರ್ಮೆಟ್ ಗುಣಲಕ್ಷಣಗಳನ್ನು ಪ್ಲೇ ಮಾಡುತ್ತದೆ . ಉದಾಹರಣೆಗೆ; ಉಪನಾಮಗಳು, ವಿವಿಧ ಆಡಿಯೋ ಹಾಡುಗಳು , ಮತ್ತು ಡಿವ್ಎಕ್ಸ್ ಕಾಟೆಂಟ್ (ವಿಷಯ). ಗಾಗಿ ಮಾಡಲಾದ ಡಿವ್ಎಕ್ಸ್ ಪ್ಲೇಯರ್ , ಡಿವ್ಎಕ್ಸ್ ಪ್ಲಸ್ ಹೋಲಿಕೆಯುಳ್ಳ ಫೈಲ್ ಗಳನ್ನು ಕೂಡ ಪ್ಲೇ ಮಾಡಬಲ್ಲದು — ಉದಾಹರಣೆಗೆ .264 ವಿಡಿಯೋ ನ ಜೊತೆಯಲ್ಲಿ ಎನ್ ಕೋಡ್ ಆಗಿರುವ . ಫೈಲ್ ಗಳು ಮತ್ತು ಆಡಿಯೋ. ಡಿವ್ಎಕ್ಸ್ 7 ಮತ್ತು ಡಿವ್ಎಕ್ಸ್ ಪ್ಲಸ್ (ಆವೃತ್ತಿ 8) ನ ಪ್ರತಿಯನ್ನು ಹೊರತುಪಡಿಸಿ , ಗಾಗಿ ಮಾಡಲಾದ ಡಿವ್ಎಕ್ಸ್ ಪ್ಲೇಯರ್ , ಬರ್ನ್ ಇಂಜಿನ್ ಅಥವಾ ವಿಡಿಯೋಗಳನ್ನು ಗೆ ಕಳುಹಿಸುವ ಉಪಯುಕ್ತತೆಯನ್ನು ಒಳಗೊಂಡಿರುವುದಿಲ್ಲ . ===== ವೈಶಿಷ್ಟ್ಯಗಳು (ಗುಣಲಕ್ಷಣ) ===== MP3 ಆಡಿಯೋವನ್ನು (.ಡಿವ್ಎಕ್ಸ್/.) -4 ವಿಡಿಯೋ ಜೊತೆಯಲ್ಲಿ ಮತ್ತು ಡಿವ್ಎಕ್ಸ್ ಪ್ಲಸ್ ಫೈಲ್ ಗಳನ್ನು ( .264 ವಿಡಿಯೋ ಜೊತೆಯಲ್ಲಿ ಮ್ಯಾಟ್ರೊಸ್ಕ ಮತ್ತು ಆಡಿಯೋ) ಸೇರಿಸಿರುವ ಪ್ಲೇಬ್ಯಾಕ್ ವಿಡಿಯೋವನ್ನು ನಿಯಂತ್ರಿಸಲು ಮೌಸ್ ನ ಗೆಸ್ಚರ್ ( ವರ್ತನೆ) ಮೀಡಿಯ ಮ್ಯಾನೇಜರ್ (ನಿರ್ವಾಹಕ) ನ ಮೂಲಕ ವಿಡಿಯೋ ಸಂಗ್ರಹದ ವಿಂಡೋ ಕ್ವಿಕ್ ಟೈಮ್ ಅನ್ನು ಬೆಂಬಲಿಸುವ ಯಾವುದೇ ಫೈಲ್ ಅನ್ನು ಪ್ಲೇ ಮಾಡುವುದು ವಿಡಿಯೋವನ್ನು ಡೆಸ್ಕ್ ಟಾಪ್ ಬ್ಯಾಗ್ ಗ್ರೌಂಡ್ ನಲ್ಲಿ ಪ್ಲೇ ಮಾಡುವುದು ಕೊಂಡು ಕೊಂಡ ಪ್ಲೇಬ್ಯಾಕ್/ ಪ್ರೋಟೆಕ್ಟೆಡ್ (ನಕಲೂ ಮಾಡಲಾಗದ) ಕಾಂಟೆಂಟ್ (ವಿಷಯ) ಅನ್ನು ಪ್ರಮಾಣೀಕರಿಸಲ್ಪಟ್ಟ ಡಿವ್ಎಕ್ಸ್ ಡಿವೈಸ್ ಒದಗಿಸುವಂತೆ ನೋಡಿಕೊಳ್ಳುವುದು ಕೊಂಡು ಕೊಂಡ /ಪ್ರೋಟೆಕ್ಟೆಡ್ ವಿಡಿಯೋ ಕಾಟೆಂಟ್ ಗಳ ಪ್ಲೇಬ್ಯಾಕ್ ==== ಗಾಗಿ ಡಿವ್ಎಕ್ಸ್ ಪರಿವರ್ತಕ ==== ಗಾಗಿ 6 ಬರುವವರೆಗು ಗಾಗಿ ಮಾಡಲಾದ ಡಿವ್ಎಕ್ಸ್ ಪರಿವರ್ತಕ ಬದಲಾಗದೆ ಹಾಗೇಯೇ ಉಳಿದಿತ್ತು. ಗಾಗಿ ಮಾಡಿರುವ 6 ಅತ್ಯಂತ ಚಿಕ್ಕದಾದ ಹಾಗು ವೃತ್ತಾಕಾರವಾಗಿರುವ ಇಂಟರ್ ಫೇಸ್ ಅನ್ನು ಹೊಂದಿದ್ದು ,ಡಿವ್ಎಕ್ಸ್ ಪ್ಲಸ್ ಫೈಲ್ ಗಳನ್ನು ರಚಿಸುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ . ==== ಗಾಗಿ ಡಿವ್ಎಕ್ಸ್ ಪ್ಲಸ್ ವೆಬ್ ಪ್ಲೇಯರ್ ==== ಡಿವ್ಎಕ್ಸ್ ಪ್ಲಸ್ ವೆಬ್ ಪ್ಲೇಯರ್ ಆವೃತ್ತಿ 2.0.2 ರಂತೆಯೇ , ಗಾಗಿ ಮಾಡಲಾದ ಡಿವ್ಎಕ್ಸ್ ಪ್ಲಸ್ ವೆಬ್ ಪ್ಲೇಯರ್ ಕೂಡ ಗಾಗಿ ಮಾಡಲಾದ ಡಿವ್ಎಕ್ಸ್ ಪ್ಲಸ್ ವೆಬ್ ಪ್ಲೇಯರ್ ನ ಜೊತೆಯಲ್ಲಿ ಸಮಾನ ಗುಣಲಕ್ಷಣವನ್ನು ಹೊಂದಿದೆ. === ಕಮ್ಯೂನಿಟಿ ಅಪ್ಲೀಕೇಷನ್ಸ್ (ಸಮೂಹದ ಅನ್ವಯಿಸುವಿಕೆಗಳು) === ==== . ==== . ಎಂಬುದು , . ಸೃಷ್ಟಿಸಿರುವಂತಹ ಅನ್ವಯಿಕೆ (ಅಪ್ಲೀಕೇಷನ್) ಆಗಿದೆ . ಇದು ಅನೇಕ ವಿಡಿಯೋ ಫಾರ್ಮೆಟ್(ಕ್ರಮವ್ಯವಸ್ಥೆ)ಗಳನ್ನು ಡಿವ್ಎಕ್ಸ್ ಎನ್ ಕೋಡೆಡ್ ವಿಡಿಯೋ ಗೆ ಸಂಕೇತಿಕರಿಸುವ ಸಾಮರ್ಥ್ಯವನ್ನು ಹೊಂದಿದೆ. ಮೂಲಕ್ಕೆ ಹತ್ತಿರವಾಗಿದ್ದ . ಅನ್ನು ಡಿವ್ಎಕ್ಸ್ 5.21 ಆವೃತ್ತಿಗಾಗಿ ಆವೃತ್ತಿ 1.06 ನಲ್ಲಿ ತೆಗೆದುಹಾಕಲಾಯಿತು. ಇದು 9x/ ನ ಮೂಲಕ ನಡೆಸುವ ಸಾಮರ್ಥ್ಯವನ್ನು ಹೊಂದಿದ್ದ ಕೊನೆಯ ಡಿವ್ಎಕ್ಸ್ ನ ಆವೃತ್ತಿಯಾಗಿದೆ. 6 ಗೆ ಬೆಂಬಲ ನೀಡುವಂತಹ ಓಪನ್ ಸೋರ್ಸ್ ಆವೃತ್ತಿಯನ್ನು ಮಾಡಲಾಯಿತು. . ಉಚಿತ ಡಿವ್ಎಕ್ಸ್ ಪರಿವರ್ತಕ ಅನ್ವಯಿಕೆಯ ಮೇಲೆ ಹೆಚ್ಚಾಗಿ ಮಾಡಲಾದ ಪ್ರಯೋಜನಗಳ ಅವಕಾಶವನ್ನು ನೀಡಿದೆ.ಅದು ಮುಂದೆ ಕೊಡೆಕ್ ನ ಜೊತೆಯಲ್ಲಿ ಆವೃತ್ತಿ 6 ರಿಂದ ತುಂಬಲಾಗಿದೆ . . , ಡಿವ್ಎಕ್ಸ್ ಪ್ಲಸ್ ಯೊಡನೆ ಹೊಂದಿಕೆಯಾಗುವುದಿಲ್ಲ. ==== ಡಿವ್ಎಕ್ಸ್ .264 ಎನ್ ಕೋಡರ್ ==== ಬೀಟಾ ದಂತೆ ಡಿವ್ಎಕ್ಸ್ ಪ್ಲಸ್ ಪರಿವರ್ತಕದಲ್ಲಿ ಬಳಸಲ್ಪಡುವ ಡಿವ್ಎಕ್ಸ್264 ಎನ್ ಕೋಡರ್ ಗಾಗಿ ,ಡಿವ್ಎಕ್ಸ್ ಕಮಾಂಡ್ ಲೈನ್ ಇಂಟರ್ ಫೇಸ್ () ಅನ್ನು ಬಿಡುಗಡೆ ಮಾಡಿತು. ಇದು ವಾಣಿಜ್ಯೇತರ ಬಳಕೆಗೆ ಉಚಿತವಾಗಿದೆ. ಮ್ಯಾಟ್ರೋಸ್ಕ ಮ್ಯೂಸರ್ ಬಳಸ ಬಹುದಾದ ಮೂಲ .264 ಸ್ಟ್ರೀಮ್ ಅನ್ನು ಇದರಿಂದ ಮಾತ್ರ ಸೃಷ್ಟಿಸಲು ಸಾಧ್ಯ. ==== ಡಿವ್ಎಕ್ಸ್ ಎನ್ ಕೋಡರ್ ==== ಡಿವ್ಎಕ್ಸ್ ಲ್ಯಾಬ್ಸ್ ನ ಮೇಲೆ ಬಿಡುಗಡೆ ಮಾಡಿದಂತಹ ಡಿವ್ಎಕ್ಸ್264 ಎನ್ ಕೋಡರ್ ಗೆ ಪೂರಕವಾಗಿ ಡಿವ್ಎಕ್ಸ್ , ಬೀಟಾ ಯುಗ್ಮಗಳಂತೆ ಡಿವ್ಎಕ್ಸ್ ಎನ್ ಕೋಡರ್ ಅನ್ನೂ ಕೂಡ ಬಿಡುಗಡೆ ಮಾಡಿತು. ಇದು ಮಾತ್ರ ಮ್ಯಾಟ್ರೋಸ್ಕೊ ಮ್ಯೂಸರ್ ಬಳಸುವಂತಹ ರಾ ಸ್ಟ್ರೀಮ್ ಗಳನ್ನು ಸೃಷ್ಟಿಸಬಹುದು. == ಹಾರ್ಡ್ ವೇರ್ ಸಪೋರ್ಟ್(ಬೆಂಬಲ) == ಡಿವ್ಎಕ್ಸ್ ವಿವರಗಳಲ್ಲಿರುವ ಹೊಂದಾಣಿಕೆಯ ಸ್ಪಷ್ಟತೆ ಹಾಗು ವಿಡಿಯೋ ಫೈಲ್ ಗಳ ಪ್ಲೇಬ್ಯಾಕ್ ನ ಉದ್ದೇಶದಿಂದ , . ಎಲೆಕ್ಟ್ರಾನಿಕ್ಸ್ ಗ್ರಾಹಕರಿಗೆ ಹಾಗು ತಯಾರಕರಿಗೆ ಸರ್ಟಿಫಿಕೇಷನ್ (ಪ್ರಮಾಣೀಕರಣ) ಪ್ರೋಗ್ರಾಂ ಅನ್ನು ನೀಡಿದೆ. ಡಿವ್ಎಕ್ಸ್ ನಿಂದ ದೃಢೀಕರಿಸಲ್ಪಟ್ಟಿರುವಂತಹ ಡಿವೈಸ್ ಗಳು ಸಾಮಾನ್ಯವಾಗಿ ಕೆಳಗಿರುವ ಗುರುತಿನಲ್ಲಿ ಒಂದು ಗುರುತನ್ನು ಹೊಂದಿರುತ್ತವೆ: ಡಿವ್ಎಕ್ಸ್ ದೃಢಪಡಿಸಿರುವ 720p ಮತ್ತು 1080p ಯನ್ನು ಡಿವ್ಎಕ್ಸ್ ಪ್ರಮಾಣೀಕರಿಸಿದೆ ಡಿವ್ಎಕ್ಸ್ ಪ್ಲಸ್ ಯನ್ನು ಡಿವ್ಎಕ್ಸ್ ಪ್ರಮಾಣೀಕರಿಸಿದೆ ಡಿವ್ಎಕ್ಸ್ ಅನ್ನು ಸೇರಿಸಲಾಗಿದೆ ಡಿವ್ಎಕ್ಸ್ ಅಲ್ಟ್ರಾ ವನ್ನು ಡಿವ್ಎಕ್ಸ್ ಪ್ರಮಾಣೀಕರಿಸಿದೆ ಡಿವ್ಎಕ್ಸ್ ಪ್ರಮಾಣೀಕರಿಸಿರುವ ಡಿವೈಸ್ ಗಳು , ಪ್ಲೇಯರ್ಸ್, ಕಾರ್ ಸ್ಟೀರಿಯೊ, ಮೊಬೈಲ್ ಫೋನ್, ದೂರದರ್ಶಕ, ಬ್ಲ್ಯೂ-ರೇ ಪ್ಲೇಯರ್ಸ್, ಮತ್ತು ಕರೆ ಘಂಟೆಯನ್ನೂ ಕೂಡ ಒಳಗೊಂಡಿದೆ. ಸರಿಯಾಗಿ ಡೀಕೋಡ್ ಮಾಡಿರುವ ಡಿವ್ಎಕ್ಸ್ ಫೈಲ್ ಗಳ ಪರೀಕ್ಷೆಯ ಹೊರತಾಗಿ , ದೃಢಿಕರಣವು ಬೇಡಿಕೆಯ ವಿಷಯದ ಮೇಲೆ ಡಿವ್ಎಕ್ಸ್ ವಿಡಿಯೋ ವನ್ನು ಡಿವೈಸ್ ಪ್ಲೇ ಬ್ಲ್ಯಾಕ್ ಮಾಡಬಲ್ಲದು ಎಂಬುದನ್ನೂ ಕೂಡ ಇದು ದೃಢಪಡಿಸುತ್ತದೆ. ಅದು ಇಂಟರ್ ನೆಟ್ ಗ್ರಾಹಕರು ಕೊಂಡು ಕೊಂಡಿರುವ ಹಾಲಿವುಡ್ ವಿಷಯಗಳನ್ನು ಕೂಡ ಒಳಗೊಂಡಿರುತ್ತದೆ. === ಗೇಮಿಂಗ್ ಸಿಸ್ಟಮ್ ಗಳೊಡನೆ ಹೊಂದಾಣಿಕೆ === 2007 ಡಿಸೆಂಬರ್ 4 ರಂದು ನೇಟಿವ್ -4 ಪ್ಲೇಬ್ಯಾಕ್ ಬೆಂಬಲ (ಸಪೋರ್ಟ್) ವನ್ನು 360ಗೆ ಸೇರಿಸಲಾಯಿತು, ಇದು ಡಿವ್ಎಕ್ಸ್ ಮತ್ತು ಇತರ -4 ಕೊಡೆಕ್ ಗಳಿಂದ ಎನ್ ಕೋಡ್ ಮಾಡಲಾಗಿರುವ ವಿಡಿಯೋವನ್ನು ಪ್ಲೇ ಮಾಡಲು ಅವಕಾಶವನ್ನು ನೀಡುತ್ತದೆ. ಫರ್ಮ್ ವೇರ್ ನ ಮುಂದಿನ ಭಾಗವಾದ 2.10 ಅನ್ನು ಸೋನಿ ಪ್ಲೇಸ್ಟೇಷನ್ 3 ಗಾಗಿ 2007 ಡಿಸೆಂಬರ್ 17 ರಂದು ಬಿಡುಗಡೆಮಾಡಲಾಯಿತು. ಇದು ಡಿವ್ಎಕ್ಸ್ ನ ಅಧಿಕೃತ ದೃಢೀಕರಣವನ್ನು ಒಳಗೊಂಡಿದೆ. ಫರ್ಮ್ ವೇರ್ ಆವೃತ್ತಿ 2.50 (2008 ಅಕ್ಟೋಬರ್ 15 ರಂದು ಬಿಡುಗಡೆಯಾದ) ಬೇಡಿಕೆಯ (ಡಿವ್ಎಕ್ಸ್ ) ಸೇವೆಗಳಲ್ಲಿ ಡಿವ್ಎಕ್ಸ್ ವಿಡಿಯೋ ಗೆ ನೀಡುವ ಬೆಂಬಲವನ್ನು ಒಳಗೊಂಡಿದೆ, ಹಾಗು ಫರ್ಮ್ ವೇರ್ ಆವೃತ್ತಿ 2.60 (2009 ಜನವರಿ20 ರಂದು ಬಿಡುಗಡೆಯಾದ) ಅಧಿಕೃತ ಡಿವ್ಎಕ್ಸ್ ದೃಢೀಕರಣ ಮತ್ತು ಆವೃತ್ತಿ 3.11. ಗೆ ಬೆಂಬಲ ನೀಡುವಂತಹ ಅಪ್ ಡೇಟೆಡ್ (ನವೀಕರಿಸಿರುವ) ಪ್ರೋಫೈಲ್ ಅನ್ನು ಒಳಗೊಂಡಿರುತ್ತದೆ ವಿಂಡೋಸ್ ಗಾಗಿ ಡಿವ್ಎಕ್ಸ್ ಪ್ಲಸ್ ಪ್ಲೇಯರ್ ನೊಳಗೆ ಹೋಗಲು ಡಿವ್ಎಕ್ಸ್ ನ ಪರಿಚಯದೊಂದಿಗೆ, ಪ್ಲೇಸ್ಟೇಷನ್ 3 ಐಕಾನ್ ಇಂಟರ್ ಫೇಸ್ ನಲ್ಲಿ ತಕ್ಷಣವೇ ದೊರೆಯುತ್ತದೆ. ಇದು ಉಚಿತವಾಗಿ ಬದಲಾಯಿಸುವ ಹಾಗು ಐಚ್ಛಿಕ ಡಿಸ್ಕ್ ಅಥವಾ ಯ ಮೂಲಕ ವಿಡಿಯೋ ಫೈಲ್ ಗಳನ್ನು ಡಿವ್ಎಕ್ಸ್ ಫಾರ್ಮೆಟ್ ನಲ್ಲಿ ಕಾಫಿ(ನಕಲು) ಮಾಡಲು, ಟ್ರಾನ್ಸ್ ಫರ್ ವಿಸಾರ್ಡ್ ಅನ್ನು ಆಹ್ವಾನಿಸುತ್ತದೆ. ಡಿವ್ಎಕ್ಸ್ ನಿಂದ ಪ್ಲೇಸ್ಟೇಷನ್ 3 ಗೆ ಹೋಗುವ ಔಟ್ ಪುಟ್ ಪ್ರಿಸೆಟ್ 360 ನಲ್ಲೂ ಕೂಡ ಪ್ಲೇಯಾಗಬಲ್ಲದು . == ಪ್ರತಿಸ್ಪರ್ಧಿಗಳು == ವಾಣೀಜ್ಯ ವಿಡಿಯೋ ಸಂಕುಚಿತ ಸಾಫ್ಟ್ ವೇರ್ ಮಾರುಕಟ್ಟೆಯಲ್ಲಿ ಪ್ರಮುಖ ಪ್ರತಿಸ್ಪರ್ಧಿಗಳೆಂದರೆ ನ ,ಮತ್ತು .' ಡಿವ್ಎಕ್ಸ್ ಕೊಡೆಕ್ ಅದರ ಅತ್ಯತ್ತಮ ವಿಡಿಯೋ ಗುಣಮಟ್ಟಕ್ಕಾಗಿ ಜನಪ್ರಿಯವಾಗಿದೆ.ಉಚಿತಮತ್ತು ಒಪನ್ ಸೋರ್ಸ್ ಕೊಡೆಕ್ ತುಲನಾತ್ಮಕ ಗುಣಮಟ್ಟವನ್ನು ನೀಡುತ್ತದೆ. ಡಿವ್ಎಕ್ಸ್ ಎನ್ ಕೋಡರ್ ಮತ್ತು ಎನ್ ಕೋಡರ್ ಎರಡು -4 2 (-4 ) ನನ್ನು ಅನುಸರಿಸುತ್ತವೆ. ಸಾಮಾನ್ಯವಾಗಿ ಬಳಸಲಾಗಿರುವ ಡಿವ್ಎಕ್ಸ್ ಎನ್ ಕೋಡಿಂಗ್ ಪ್ರೋಫೈಲ್ (ಹೋಮ್ ಥಿಯೇಟರ್ ) ಸಾಮಾನ್ಯವಾಗಿ ಬಳಸಲಾಗಿರುವ ಎನ್ ಕೋಡಿಂಗ್ ಪ್ರೋಫೈಲ್ (ಹೋಮ್ ) ನಲ್ಲಿ ಇರುವ ಅದೇ ರೀತಿಯ -4 ಗುಣಲಕ್ಷಣಗಳನ್ನು ಉಪಯೋಗಿಸುವುದಿಲ್ಲ. . Doom9. ನಲ್ಲಿ 2003 ರಿಂದ 2005ರ ವರೆಗೆ ಮಾಡಲಾದ ವಸ್ತುನಿಷ್ಠ ಗುಣಮಟ್ಟದ ಪರೀಕ್ಷೆಗಳ ಸರಣಿಯಲ್ಲಿ ಡಿವ್ಎಕ್ಸ್ ಎನ್ ಕೋಡರ್ ಪ್ರತಿವರ್ಷ ಎನ್ ಕೋಡರ್ ನಿಂದ ಸೋಲಲ್ಪಟ್ಟಿದೆ . ಇದೇ ರೀತಿಯ ಪರೀಕ್ಷೆಗಳನ್ನು ಹೊಸ ಆವೃತ್ತಿಗಳಿಗೆ ಮಾಡಲಾಗಿಲ್ಲ. ಒಪನ್ ಸೋರ್ಸ್ ಸಂಗ್ರಹವಾದ ಲಿಬಾವ್ ಕೊಡೆಕ್ , -4 ವಿಡಿಯೋವನ್ನು ಡೀಕೋಡ್ ಮತ್ತು ಎನ್ ಕೋಡ್ ಮಾಡಬಲ್ಲದು. ಇದು ಡಿವ್ಎಕ್ಸ್ ನ ಜೊತೆಯಲ್ಲಿ (ಮತ್ತು ಇತರ -4 ಕೊಡೆಕ್ ಗಳು, ಉದಾಹರಣೆಗೆ ಅಥವಾ ಲಿಬಾವ್ ಕೊಡೆಕ್ -4) ಎನ್ ಕೋಡ್ ಮತ್ತು ಡೀಕೋಡ್ ಮಾಡಬಲ್ಲದು. ಇದು ಯೋಜನೆಯಿಂದ ಇಮೇಜ್ ಪೋಸ್ಟ್ ಪ್ರೋಸಸಿಂಗ್ ಕೋಡ್ ನ ಜೊತೆಯಲ್ಲಿ ಸೇರಿಕೊಳ್ಳುತ್ತದೆ. ಇದನ್ನು ( ಶೋ) ಎಂದು ಕರೆಯಲ್ಪಡುವ ಡೈರೆಕ್ಟ್ ಶೋ ಫಿಲ್ಟರ್ ನ ರೀತಿಯಲ್ಲಿ ರೂಪಿಸಲಾಗಿದೆ. ಅಲ್ಲದೇ ಇದನ್ನು ವಿಡಿಯೋ ಪ್ಲೇಯರ್ಸ್ ನ ಜೊತೆಯಲ್ಲಿ ಅನೇಕ ಪ್ಲೇಬ್ಯಾಕ್ ಗಳಿಗೆ ಬಳಸಬಹುದು. ಈ ಸಂಗ್ರಹವನ್ನು ನಿಮಗೆ ಹೊಂದುವ ರೀತಿಯಲ್ಲಿ ಮಾಡಿಕೊಳ್ಳಬಹುದು, ಅಲ್ಲದೆ ಇದು ಬಳಕೆದಾರರಿಗೆ ಉನ್ನತ ಮಾಹಿತಿಯನ್ನು ನೀಡುವ ಅನೇಕ ಗುಣಲಕ್ಷಣವನ್ನು(ವೈಶಿಷ್ಟ್ಯ) ಹೊಂದಿದೆ. == ಇವನ್ನೂ ನೋಡಿ == ಸಂಬಂಧಿಸಿದ ತಂತ್ರಜ್ಞಾನ ಆಡಿಯೋ ವಿಡಿಯೋ ಇಂಟರ್ ಲೀವ್ (.) ಮ್ಯಾಟ್ರೋಸ್ಕ (.) -4 ಭಾಗ 2 .264/-4 ಸಾಮಾನ್ಯ ವಿಷಯಗಳು ಕೊಡೆಕ್ ಗಳ ಪಟ್ಟಿ ವಿಡಿಯೋ ಕೊಡೆಕ್ ಗಳ ಹೋಲಿಕೆ ಕಂಟೇನರ್ ಫಾರ್ಮೆಟ್ (ಡಿಜಿಟಲ್) ಕಂಟೇನರ್ ಫಾರ್ಮೆಟ್ ಗಳ ಹೋಲಿಕೆ == ಆಕರಗಳು == ! !........ , ? . , , , MP4, , , , , 3GP, , -, , , , . , , . , / , , , , , . , . , , ಘುಇದೆ; ://../ 2010-11-15 ವೇಬ್ಯಾಕ್ ಮೆಷಿನ್ ನಲ್ಲಿ. == ಬಾಹ್ಯ ಕೊಂಡಿಗಳು == ಡಿವ್ಎಕ್ಸ್ ಲ್ಯಾಬ್ಸ್ 2010-01-06 ವೇಬ್ಯಾಕ್ ಮೆಷಿನ್ ನಲ್ಲಿ. ಡಿವ್ಎಕ್ಸ್ ನ ಸಮೂಹ ವೆಬ್ ಸೈಟ್ , ಬೀಟಾಸ್ ಮತ್ತು ನಡೆಯುತ್ತಿರುವ ಯೋಜನೆಗಳ ಜೊತೆಯಲ್ಲಿ ಓಪನ್ ಡೈರೆಕ್ಟರಿ ಪ್ರಾಜೆಕ್ಟ್